Karnataka Rajyotsava

Under IQAC Initiative Department of Kannada organised Karnataka Rajyotsava on 1st November-2022. Along with Principal 25 staff members and 155 students participated the program.  

ಒಂದು ದಿನದ ವಿಚಾರ ಸಂಕಿರಣದಲ್ಲಿ ಶ್ರೀಮತಿ ಸವಿತಾ ಎನ್ ಲಮಾಣಿ ಮುಖ್ಯಸ್ಥರು ಕನ್ನಡ ವಿಭಾಗ ಇವರು *ಬಂಜಾರಾ ಸಮಾಜ ಮತ್ತು ಮೌಡ್ಯಾಚರಣೆ* ಎಂಬ ವಿಷಯದ ಕುರಿತು ಉಪನ್ಯಾಸ ನೀಡಿರುತ್ತಾರೆ.

ಕರ್ನಾಟಕ ಸರ್ಕಾರ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಹಾಗೂ ಕರ್ನಾಟಕ ಬಂಜಾರಾ ರಕ್ಷಣಾ ವೇದಿಕೆ ವಿಜಯಪುರ – ಇವರ ಸಹಯೋಗದಲ್ಲಿ ದಿನಾಂಕ: 16/10/2022 ರಂದು *ಬಂಜಾರ ಸಾಹಿತ್ಯ ಮತ್ತು ಸಮಕಾಲೀನ ಸವಾಲುಗಳು* ಒಂದು ದಿನದ ವಿಚಾರ ಸಂಕಿರಣದಲ್ಲಿ ಶ್ರೀಮತಿ ಸವಿತಾ ಎನ್ ಲಮಾಣಿ ಮುಖ್ಯಸ್ಥರು ಕನ್ನಡ ವಿಭಾಗ ಇವರು *ಬಂಜಾರಾ ಸಮಾಜ ಮತ್ತು Read more