ವರ್ತಮಾನ ಕಾವ್ಯ ಸಿಂಚನ ಎಂಬ ವಿಷಯವನ್ನು ಕುರಿತು ಕವಿಗೋಷ್ಠಿ

ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರು ದಿನಾಂಕ 3-5-2026 ರಂದು ‘ವರ್ತಮಾನ ‘ ಕಾವ್ಯ ಸಿಂಚನ ಎಂಬ ವಿಷಯವನ್ನು ಕುರಿತು ಕವಿಗೋಷ್ಠಿ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿರುವ ಗೀತಾ ಸನದಿ ಇವರು ಸ್ವ ರಚಿತ ಕವನ ವಾಚನ ಮಾಡಿ ಸನ್ಮಾನವನ್ನು ಸ್ವೀಕರಿಸಿದ್ದಾರೆ.

 

Leave a Reply