Language Forum conducted “Language Proficiency and Competency Text 2024” on 27th of November 2024.

Under IQAC and Language Forum of BLDEA’s Smt. Bangaramma Sajjan Arts Commere and Science College for women, Vijayapura has conducted Language Proficiency and Competency Text 2024 by the Departments of Kannada, English, Hindi and Sanskrit on 27th of November 2024, 12pm at Seminar Hall of our College.
90 students from all four languages have elrolled and wrote the exam. along with the Principal of our College Dr. Y. Tammanna, HOD of Kannada and Coordinator of language Forum Dr. Savita. N. Lamani, Hod of English Prof. P.S.Tolanur, HOD of Hindi Dr. K.A. Patil, HOD of Sanskrit Smt. Geeta Sanadi and lecturers of language Subjects i.e Dr. B.V.Patil, Shri.Mehaboosaheb Jamadar, Shri. Prabhuling Gunjetti has participated and Invigilated during the exam.
ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯ ವಿಜಯಪುರ ಐಕ್ಯೂಎಸಿ ಹಾಗೂ ಭಾಷಾ ವೇದಿಕೆಯ ಅಡಿಯಲ್ಲಿ ಕನ್ನಡ,ಇಂಗ್ಲಿಷ್, ಹಿಂದಿ, ಸಂಸ್ಕೃತ ವಿಭಾಗಗಳ ಸಹಯೋಗದಲ್ಲಿ ದಿನಾಂಕ: 27-11-2024 ರಂದು 12-00 ಗಂಟೆಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಭಾಷಾ ವಿಷಯಗಳ ಸ್ಪರ್ಧಾತ್ಮಕ ಪರೀಕ್ಷಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 90 ಜನ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸವಿತಾ ಎನ್.ಲಮಾಣಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಪಿ.ಎಸ್. ತೋಳನೂರ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎ.ಪಾಟೀಲ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ. ಗೀತಾ ಸನದಿ, ಉಪನ್ಯಾಸಕರಾದ ಡಾ.ಬಿ.ವಿ. ಪಾಟೀಲ, ಶ್ರೀ.ಪ್ರಭು ಗುಂಜಟ್ಟಿ, ಶ್ರೀ. ಮೆಹಬೂಬ ಜಮಾದಾರ ಸ್ಪರ್ಧೆಯ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದರು.

Leave a Reply