ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ-1 ಮತ್ತು ಘಟಕ-2 ರ ಸಹಯೋಗದಲ್ಲಿ ದಿನಾಂಕ: 10/08/2023 ರಂದು ಮೇರಿ ಮಿಟ್ಟಿ , ಮೇರಾ ದೇಶ ಎಂಬ ಧ್ಯೇಯದ ಅಡಿಯಲ್ಲಿ ಪಂಚಪ್ರಾಣ ಪ್ರತಿಜ್ಞಾವಿಧಿಯನ್ನ ಬೋಧಿಸುವುದರೊಂದಿಗೆ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪಿ.ಎಸ್.ತೊಳನೂರ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ A.T. ಶ್ರೀನಿವಾಸ, ಐಕ್ಯೂ ಎಸಿ ಸಂಯೋಜಕರಾದ ಡಾ.ಜಯಶ್ರೀ ಬೀರಪ್ಪ ಎನ್ಎಸ್ಎಸ್ ಘಟಕ-1 ಅಧಿಕಾರಿಗಳಾದ ಶ್ರೀ ವಿ.ಎಸ್. ನಂದೇಶ,ಘಟಕ-2 ಅಧಿಕಾರಿಗಳಾದ ಶ್ರೀಮತಿ ಸವಿತಾ ಎನ್. ಲಮಾಣಿ ಹಾಗೂ ಬೋಧಕ ಸಿಬ್ಬಂದಿ, 123 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
nder IQAC Initiative,NSS Unit I and NSS Unit II on 10thAugust-2023 under the slogan of “Meri Maati Mera Desh” the oath taking ceremony named “Panchaprana Pratignavidhi” and plantation of saplings was carried out.
On this occasion Prof.P.S.Tolanur,HOD Department of English,Prof A.T.Shrinivas,HOD Department of Statistics, Dr.Jayashree Beerappa, IQAC Coordinator, Prof.V.S.Nandesh,Co-ordinator of NSS Unit-I,Prof.Savita .N.Lamani, Co-ordinator NSS Unit-II along with 123 students were present.