ಬಹು ಭಾಷಾ ಕವಿಗೋಷ್ಠಿ

ಜಿಲ್ಲಾ ಆಡಳಿತ ಹಾಗೂ ಬಸವ ಸಮಿತಿ ವಿಜಯಪುರ ಇವರು ದಿನಾಂಕ 20-4-2026 ರಂದು ” ಬಹು ಭಾಷಾ ಕವಿಗೋಷ್ಠಿ” ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ
ಸಂಸ್ಕೃತ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಸನದಿ ಇವರು ಸಂಸ್ಕೃತ ಭಾಷೆಯಲ್ಲಿ ಸ್ವರಚಿತ ಕವನ ವಾಚನ ಮಾಡಿ ಸನ್ಮಾನವನ್ನು ಸ್ವೀಕರಿಸಿದ್ದಾರೆ

Leave a Reply