ದಿನಾಂಕ:20.09.2023 ರಂದು ಏರ್ಪಡಿಸಿದ ರೆಡ್ ರಿಬ್ಬನ್ ರನ್ ಮ್ಯಾರಥಾನ್ ಸ್ಪರ್ಧೆ ಯಲ್ಲಿ ನಮ್ಮ ಮಹಾವಿದ್ಯಾಲಯದ IV th ಸೆಮಿಸ್ಟರ್ ನ ಎನ್ಎಸ್ಎಸ್ ವಿದ್ಯಾರ್ಥಿನಿಯಾದ ಸುಷ್ಮಾ ರಾಥೋಡ 2,500/ರೂ ನಗದು ಬಹುಮಾನ ದೊಂದಿಗೆ ಪ್ರಮಾಣ ಪತ್ರ ವನ್ನು ಸ್ವೀಕರಿಸಿ ತೃತಿಯ ಸ್ಥಾನವನ್ನು ಪಡೆದಿರುತ್ತಾರೆ.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಬೆಂಗಳೂರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಜಿಲ್ಲಾ ಏಡ್ಸ್ ನಿರೋಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಘಟಕಗಳು ವಿಜಯಪುರ. ಇವರ ಸಹಯೋಗದಲ್ಲಿ ಯುವಜನೋತ್ಸವದ ಅಂಗವಾಗಿ ದಿನಾಂಕ:20.09.2023 ರಂದು ಏರ್ಪಡಿಸಿದ ರೆಡ್ ರಿಬ್ಬನ್ ರನ್ ಮ್ಯಾರಥಾನ್ ಸ್ಪರ್ಧೆ ಯಲ್ಲಿ ನಮ್ಮ ಮಹಾವಿದ್ಯಾಲಯದ IV th ಸೆಮಿಸ್ಟರ್ ನ ಎನ್ಎಸ್ಎಸ್ ವಿದ್ಯಾರ್ಥಿನಿಯಾದ ಸುಷ್ಮಾ ರಾಥೋಡ 2,500/ರೂ ನಗದು ಬಹುಮಾನ ದೊಂದಿಗೆ ಪ್ರಮಾಣ ಪತ್ರ ವನ್ನು ಸ್ವೀಕರಿಸಿ ತೃತಿಯ ಸ್ಥಾನವನ್ನು ಪಡೆದಿರುತ್ತಾರೆ.

Karnataka State AIDS Prevention Society, Banglore,District Magistrate office, Zilla Panchayat, District Health and Family Department, District AIDS Prevention and control Unit, District Youth Empowerment and Sports Department NSS Units of Vijapura together on the occasion of Yuvajanotsav-2023 organised Red Ribbon Run Marathon competition on 20th September-2023. in which our college student Miss.Sushma Rathod got Third Prize with cash prize of 2500/- with certificate.

Leave a Reply