NSS UNIT-I and NSS UNIT-II together organised cleaning of campus by NSS Students on 23rd November-2024

Under IQAC Initiative, NSS UNIT-I and NSS UNIT-II together organised cleaning of campus by NSS Students on 23rd November-2024 at 9am.On this occasion NSS UNIT-I officer Shri.V.S.Nandesh, NSS Unit-II officer Dr.Savita. N.Lamani, Shri.Mehboob Jamadar, Asst.Professor Department of Kannada and 100 NSS Students participated the program
ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ -1 ಮತ್ತು ಘಟಕ-2 ರ ಸಹಯೋಗದಲ್ಲಿ ದಿನಾಂಕ:23/11/2024 ರ ಬೆಳಿಗ್ಗೆ 9:00 ಘಂಟೆಗೆ ಮಹಾವಿದ್ಯಾಲಯದ ಆವರಣ ಸ್ವಚ್ಛತಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಘಟಕ-1ರ ಅಧಿಕಾರಿಗಳಾದ ಶ್ರೀ.ವಿ.ಎಸ್. ನಂದೇಶ, ಘಟಕ -2 ಅಧಿಕಾರಿಗಳಾದ ಡಾ. ಸವಿತಾ ಎನ್.ಲಮಾಣಿ, ಶ್ರೀ ಮೆಹಬೂಬ ಜಮಾದಾರ ಉಪನ್ಯಾಸಕರು ಕನ್ನಡ ವಿಭಾಗ ಹಾಗೂ ಎನ್ಎಸ್ಎಸ್ ನ ಒಟ್ಟು 100 ಜನ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Leave a Reply