ವರ ಕವಿ ದ.ರಾ. ಬೇಂದ್ರೆ ಅವರ ಜನ್ಮ ದಿನಾಚರಣೆ : 31/01/2023

ಐಕ್ಯೂಎಸಿ ಅಡಿಯಲ್ಲಿ ಕನ್ನಡ ವಿಭಾಗವು ವರ ಕವಿ ದ.ರಾ. ಬೇಂದ್ರೆ ಅವರ ಜನ್ಮ ದಿನಾಚರಣೆಯ 31/01/2023 ರಂದು ಏರ್ಪಡಿಸಿತು. ಈ ಕಾರ್ಯಕ್ರಮದ ಪ್ರಯುಕ್ತ ಬೇಂದ್ರೆಯವರ ಕಾವ್ಯಗಳಲ್ಲಿ ಸಾಮಾಜಿಕ ಚಿತ್ರಣ ಎಂಬ ವಿಷಯದ ಕುರಿತು ಡಾ. ಸುಜಾತಾ ಚ.ಚಲವಾದಿಯವರು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಆರ್. ಎಮ್. ಮಿರ್ದೆ, ಡಾ.ಜಯಶ್ರೀ ಬೀರಪ್ಪ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸವಿತಾ ಎನ್ ಲಮಾಣಿ 25 ಜನ ಬೋಧಕ ಸಿಬ್ಬಂದಿ, 150 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Under IQAC Initiative, Department of Kannada organised Dattatreya Ramachandran Bendre (popularly known as Da Ra Bendre) Birth Anniversary on 31st January-2023.On this occasion conducted the special lecture on topic: “Bendreyavara kavyagalalli samajika chitrana” by Dr.Sujata.C.Chalawadi In this program Principal of our college Dr.R.M.Mirdhe, IQAC Coordinator Dr.Jayashree Beerappa, Smt.Savita N.Lamani,HOD Of Kannada Department 25 Teaching staff and 150 students were present.

Leave a Reply