ದಿನಾಂಕ: 12.12.2022 “ದತ್ತಿ ಉಪನ್ಯಾಸ ಕಾರ್ಯಕ್ರಮ”

ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ,ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಯುವ ವೇದಿಕೆ ವಿಜಯಪುರ ಇವರ ಸಹಯ್ಯೋಗದಲ್ಲಿ ದಿನಾಂಕ: 12.12.2022 ರ ಸೋಮವಾರ ರಂದು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಶ್ರೀ ಮಂಜುನಾಥ ಜುನಗೊಂಡ, ಹಾಗೂ ಶ್ರೀ ಜಂಬುನಾಥ ಕಂಚಾಣಿ ಯುವ ವೇದಿಕೆಯ ಅಧ್ಯಕ್ಷರಾದ ಎ. ವಿ ಸಾಲಕ್ಕಿ ಹಾಗೂ ಅಧ್ಯಕ್ಷೀಯ ಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದಂತಹ ಡಾ.ಆರ್. ಎಂ. ಮಿರ್ದೇ. ಅದರಂತೆ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸವಿತಾ ಎನ್ ಲಮಾಣಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.25 ಜನ ಬೋಧಕ,ಬೋಧಕೇತರ ಹಾಗೂ 160 ಜನ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

IQAC Initiative, Kannada Department of our College in collaboration with Jill Sharana Sahitya Parishattu Yuva Vedike, Vijayapur organised Datti Upanyasa programme on 12th December-2022.
Resource Person of the program were: Shri.Manjunath Junagond and Shri.Jambunath Kanchani.
President of Yuva Venice Shri.A.V.Salakki, President of the Function Dr.R.M Mirdhe,Principal of the college, Smt.Savita Lamani, HOD of Kannada Department, 25 Teaching and Non-Teaching staff and 160 Students attended the program.

Leave a Reply