ದಿನಾಂಕ:01/12/2022 ರಂದು *ವಿಶ್ವ ಏಡ್ಸ್ ದಿನದ ಜಾಥಾ* ಕಾರ್ಯಕ್ರಮ

ಕರ್ನಾಟಕ ಸರ್ಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧನ ಹಾಗೂ ನಿಯಂತ್ರಣ ಘಟಕ ಜಿಲ್ಲಾ ಆಸ್ಪತ್ರೆ ಆವರಣ ವಿಜಯಪುರ ಮತ್ತು ಡಿ.ಎಲ್‌.ಡಿ. ಇ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಎನ್ಎಸ್ಎಸ್ ಘಟಕ-1ಮತ್ತು ಘಟಕ-2 ಸಹಯೋಗದಲ್ಲಿ ದಿನಾಂಕ:01/12/2022 ರಂದು *ವಿಶ್ವ ಏಡ್ಸ್ ದಿನದ ಜಾಥಾ* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ 120 ಜನ ಸ್ವಯಂ ಸೇವಕೀಯರು, ಕಾರ್ಯಕ್ರಮ ಅಧಿಕಾರಿಗಳು ಭಾಗವಹಿಸಿದ್ದರು.
+2

Leave a Reply